ಮುಂಬೈ: ಜಾಗತಿಕ ಕ್ರಿಕೆಟ್ ನಲ್ಲಿ ಸಚಿನ್ ಮತ್ತು ಕೊಹ್ಲಿ ನಡುವೆ ಎಷ್ಟೇ ಹೋಲಿಕೆಗಳು ನಡೆದರೂ ಈ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಪರಸ್ಪರ ಗೌರವವಿದೆ. ಅದರಲ್ಲೂ ಕೊಹ್ಲಿ, ಸಚಿನ್ ರನ್ನು ತಮ್ಮ ಆರಾಧ್ಯ ದೈವವದಂತೆ ಪೂಜಿಸುತ್ತಾರೆ.ಇಂತಿಪ್ಪ ಕೊಹ್ಲಿ, 2013 ರಲ್ಲಿ ಮುಂಬೈನಲ್ಲಿ ನಡೆದಿದ್ದ ಸಚಿನ್ ತೆಂಡುಲ್ಕರ್ ಅವರ ವಿದಾಯ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗಿಫ್ಟ್ ಒಂದನ್ನು ನೀಡಿದ್ದರಂತೆ. ಅದನ್ನು ನೋಡಿ ಸಚಿನ್ ಕಣ್ಣೀರು ಹಾಕಿ ಅದನ್ನು ಅವರಿಗೇ ವಾಪಸ್ ಮಾಡಿದ್ದರಂತೆ. ಈ