ದುಬೈ: ಐಸಿಸಿ ಇತ್ತೀಚೆಗೆ ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ನ ರೋಚಕತೆ ಹೆಚ್ಚಿಸಲು ಐದು ದಿನದ ಬದಲಿಗೆ ನಾಲ್ಕು ದಿನಗಳಿಗೆ ಕಡಿತ ಮಾಡಿರುವ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಮೊನ್ನೆಯಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪ್ರಯೋಗವನ್ನು ವಿರೋಧಿಸಿದ್ದರು. ಟೆಸ್ಟ್ ಕ್ರಿಕೆಟ್ ನ್ನು ಹಗಲು ರಾತ್ರಿ ನಡೆಸುವುದೇ ಮಾಡಬಹುದಾದ ಗರಿಷ್ಠ ಬದಲಾವಣೆ. ಅದರ ಬದಲಾಗಿ ನೀವು ಏನನ್ನು ಬಯಸುತ್ತೀರಿ ಎಂದು ಕಿಡಿ ಕಾರಿದ್ದರು.ಇದೀಗ ಕ್ರಿಕೆಟ್ ದಿಗ್ಗಜ ಸಚಿನ್