ಮುಂಬೈ: ವ್ಯಾಲೆಂಟೈನ್ಸ್ ಡೇ ದಿನ ಪ್ರಯುಕ್ತ ಎಲ್ಲಾ ಸೆಲೆಬ್ರಿಟಿಗಳೂ ತಮ್ಮ ಪ್ರೀತಿ ಪಾತ್ರರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುತ್ತಿದ್ದಾರೆ. ಆದರೆ ಸಚಿನ್ ತಮ್ಮ ಜೀವನದ ಮೊದಲ ಪ್ರೇಮ ಯಾರೊಂದಿಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.