ವಡೋದರಾ: ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಹುಬ್ಬಳ್ಳಿಯಲ್ಲಿ ಮೇ 24ರಿಂದ ಆಡಲಿರುವ ಅಂತರ ವಲಯ ಪಂದ್ಯಾವಳಿಯಲ್ಲಿ ಅಂಡರ್-16 ಪಶ್ಚಿಮ ವಲಯ ತಂಡಕ್ಕೆ ಆಯ್ಕೆಯಾಗಿದ್ದಾನೆ. ಓಂ ಬೋಸ್ಲೆ ತಂಡವನ್ನು ಮುನ್ನಡೆಸಲಿದ್ದು, ಜೂನ್ 6ರಂದು ಮುಕ್ತಾಯವಾಗಲಿದೆ.