ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರ ಅಪ್ಪಟ ಅಭಿಮಾನಿ ನೀವಾಗಿದ್ದರೆ ಅವರ ಟೆಸ್ಟ್ ಜೀವನ ಶ್ರೇಷ್ಠ 241 ರನ್ ಗಳ ಇನಿಂಗ್ಸ್ ನಿಮಗೆ ನೆನಪಿರುತ್ತದೆ. ಆಸ್ಟ್ರೇಲಿಯಾ ವಿರುದ್ಧ 2004 ರಲ್ಲಿ ಸಿಡ್ನಿ ಮೈದಾನದಲ್ಲಿ ಸಚಿನ್ ಈ ಮ್ಯಾರಥಾನ್ ಇನಿಂಗ್ಸ್ ಆಡಿದ್ದರು.