ರಾಂಚಿ: 2019 ರ ಏಕದಿನ ವಿಶ್ವಕಪ್ ಮುಗಿದ ಬಳಿಕ ಧೋನಿ ಮೈದಾನಕ್ಕೆ ಕಾಲಿಟ್ಟಿರಲಿಲ್ಲ. ಹೀಗಾಗಿ ಅವರ ನಿವೃತ್ತಿ ಬಗ್ಗೆ ಆಗಾಗ ಊಹಾಪೋಹಗಳು ಹಬ್ಬುತ್ತಿರುತ್ತವೆ. ಈ ನಡುವೆ ಪತ್ನಿ ಸಾಕ್ಷಿ ಧೋನಿ ಇದೆಲ್ಲಾ ಸುಳ್ಳು ಎಂದು ಇತ್ತೀಚೆಗೆ ಹೇಳಿಕೆಯನ್ನೂ ನೀಡಿದ್ದರು.ಹಾಗಿದ್ದರೂ ಧೋನಿ ಯಾವಾಗ ಕ್ರಿಕೆಟ್ ಗೆ ಮರಳುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಸಾಕ್ಷಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಡೆಸಿದ ಲೈವ್ ಚ್ಯಾಟ್ ನಲ್ಲಿ