ರಾಂಚಿ: ವಿದ್ಯುತ್ ಸಮಸ್ಯೆ ಬಗ್ಗೆ ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಧೋನಿ ಮಾಡಿದ ಟ್ವೀಟ್ ಒಂದು ಭಾರೀ ವೈರಲ್ ಆಗಿದೆ.ಜಾರ್ಖಂಡ್ ನಲ್ಲಿ ವಿದ್ಯುತ್ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಒಬ್ಬ ತೆರಿಗೆದಾರಳಾಗಿ ಈ ಸಮಸ್ಯೆ ಯಾಕೆ ಪರಿಹಾರವಾಗುತ್ತಿಲ್ಲ ಎಂದು ತಿಳಿಯಲು ಬಯಸುತ್ತೇನೆ. ವಿದ್ಯುತ್ ಉಳಿಸಲು ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಾಕ್ಷಿ ಧೋನಿ ಮಾಡಿರುವ ಟ್ವೀಟ್ ವೈರಲ್ ಆಗಿದೆ.ಈ ಟ್ವೀಟ್ ನೋಡಿ ಹಲವರು ಸಾಕ್ಷಿ ಧೋನಿಯನ್ನು ಬೆಂಬಲಿಸಿದ್ದರೆ ಮತ್ತೆ