ರಾಂಚಿ: ಧೋನಿಯ ಖಾಸಗಿ ವಿಡಿಯೋವೊಂದನ್ನು ಪತ್ನಿ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಸಾಕ್ಷಿ ಧೋನಿ ಹೋಟೆಲ್ ನಿಂದ ಲಗೇಜ್ ಹಿಡಿದು ಹೊರಬರುವ ಧೋನಿಯನ್ನು ಸೀಟಿ ಎಂದು ಮುದ್ದಾಗಿ ಕರೆಯುತ್ತಾ ಹಿಂಬಾಲಿಸುತ್ತಾರೆ. ಆಗ ಧೋನಿ ನಾಚಿಕೊಳ್ಳುತ್ತಾ ಪತ್ನಿಯ ಮುಖವನ್ನೂ ನೋಡದೇ ಮುನ್ನಡೆಯುತ್ತಾರೆ. ಇದನ್ನು ನೋಡಿ ಯಾಕೆ ನನ್ನ ಸ್ವೀಟಿ ನನ್ನ ಕಡೆ ನೋಡುತ್ತಿಲ್ಲ? ಎಂದು ರೇಗಿಸುತ್ತಾರೆ.ಕೊನೆಗೆ ಹೋಟೆಲ್ ರಿಸೆಪ್ಷನಿಸ್ಟ್ ನಲ್ಲಿ ಧೋನಿ ಏನೋ ಕೆಲಸ