ಸೇನೆ ಸೇರಿರುವ ಧೋನಿಗಾಗಿ ಹೊಸ ಉಡುಗೊರೆಯೊಂದಿಗೆ ಕಾಯುತ್ತಿರುವ ಸಾಕ್ಷಿ

bangalore, ಭಾನುವಾರ, 11 ಆಗಸ್ಟ್ 2019 (08:51 IST)

ನವದೆಹಲಿ: ಎರಡು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಲು ಹೊರಟಿರುವ ಕ್ರಿಕೆಟಿಗ ಧೋನಿಗಾಗಿ ಪತ್ನಿ ಹೊಸ ಉಡುಗೊರೆಯೊಂದಿಗೆ ಕಾಯುತ್ತಿದ್ದಾರಂತೆ!


 
ಹಾಗಂತ ಸಾಕ್ಷಿ ಧೋನಿ ಆ ಹೊಸ ಉಡುಗೊರೆಯ ಫೋಟೋ ಸಮೇತ ಸಂದೇಶ ಬರೆದುಕೊಂಡಿದ್ದಾರೆ.ಹೊಸ ಕೆಂಪು ಕಾರಿನ ಫೋಟೋ ಹಾಕಿರುವ ಸಾಕ್ಷಿ ಧೋನಿ ಮನೆಗೆ ಬರುವಾಗ ಉಡುಗೊರೆ ರೆಡಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
 
ರೆಡ್ ಬೀಸ್ಟ್ ಕಾರ್. ನಿಮ್ಮ ಉಡುಗೊರೆ ರೆಡಿಯಾಗಿ ನಿಮಗಾಗಿ ಕಾಯುತ್ತಿದೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಮಹಿ ಎಂದು ಪತಿ ಧೋನಿಗೆ ಸಾಕ್ಷಿ ಬರೆದಿರುವ ಸಂದೇಶ ಈಗ ವೈರಲ್ ಆಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ವಿಂಡೀಸ್ ದ್ವಿತೀಯ ಏಕದಿನ ಇಂದು: ಮಳೆ ಕರುಣೆ ತೋರಿದರೆ ಪಂದ್ಯ

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಮಳೆ ಕೃಪೆ ...

news

ಕ್ರಿಕೆಟಿಗ ಸುರೇಶ್ ರೈನಾಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ

ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಮುಂದಿನ ...

news

ಸ್ವಾತಂತ್ರ್ಯೋತ್ಸವದ ದಿನ ಜಮ್ಮು ಕಾಶ್ಮೀರದಲ್ಲಿ ಧ್ವಜ ಹಾರಿಸಲಿರುವ ಧೋನಿ

ನವದೆಹಲಿ: ಎರಡು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿರುವ ಕ್ರಿಕೆಟಿಗ ಧೋನಿ ...

news

ಇನ್ಮುಂದೆ ಟೀಂ ಇಂಡಿಯಾ ಆಟಗಾರರಿಗೆ ಉದ್ದೀಪನಾ ಔಷಧ ಸೇವನೆ ಪರೀಕ್ಷೆ

ಮುಂಬೈ: ಬಿಸಿಸಿಐ ಕೃಪಾಕಟಾಕ್ಷದಿಂದ ಇಷ್ಟು ದಿನ ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಾಡಾ ಸಮಿತಿಯ ಉದ್ದೀಪನಾ ಔಷಧ ...