ರಾಂಚಿ: ಧೋನಿ ಎಂದರೆ ಹೆಲಿಕಾಪ್ಟರ್ ಶಾಟ್ ಗೆ ಹೆಸರುವಾಸಿ. ಅವರಿಂದಲೇ ಅಂತಹದ್ದೊಂದು ವಿಶಿಷ್ಟ ಹೊಡೆತ ಪ್ರಸಿದ್ಧಿಯಾಯಿತು. ಬಳಿಕ ಎಷ್ಟೋ ಜನ ಇದನ್ನು ಪ್ರಯೋಗ ಮಾಡಿದ್ದಾರೆ. ಆದರೆ ಹೆಲಿಕಾಪ್ಟರ್ ಶಾಟ್ ಎಂದರೆ ಧೋನಿ ಎಂದೇ ಫೇಮಸ್.