ಮುಂಬೈ: ಟೀಂ ಇಂಡಿಯಾ 2015 ವಿಶ್ವಕಪ್ ಕ್ರಿಕೆಟ್ ಆಡಲು ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದಾಗ ಧೋನಿ ಪತ್ನಿ ಸಾಕ್ಷಿ ಸಿಂಗ್ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಆದರೆ ಈ ವಿಚಾರವನ್ನು ಧೋನಿಗೆ ತಿಳಿಸಲು ಸಾಕ್ಷಿ ಎಷ್ಟು ಕಷ್ಟಪಟ್ಟಿದ್ದರು ಗೊತ್ತಾ?