ಹೈದರಾಬಾದ್: ಮೂಗುತಿ ಸುಂದರಿ, ಟೆನಿಸ್ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಹೆಸರು ತಂದುಕೊಟ್ಟ ಸಾನಿಯಾ ಮಿರ್ಜಾ ವೈಯಕ್ತಿಕ ಬದುಕೂ ಅಷ್ಟೇ ವರ್ಣರಂಜಿತ.ಅವರ ಟೆನಿಸ್, ವೈಯಕ್ತಿಕ ಬದುಕಿನ ಕುರಿತಾದ ಸಿನಿಮಾವೊಂದು ಶೀಘ್ರ ಸೆಟ್ಟೇರಲಿದೆ. ಕ್ರಿಕೆಟಿಗ ಧೋನಿ, ಅಥ್ಲೆಟ್ ಮಿಲ್ಕಾ ಸಿಂಗ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಂತರ ಇದೀಗ ಸಾನಿಯಾ ಮಿರ್ಜಾರ ಆತ್ಮಚರಿತ್ರೆಯೂ ಸಿನಿಮಾವಾಗಲಿದೆ.ಬಾಲಿವುಡ್ ಸಿನಿಮಾ ನಿರ್ಮಾಪಕ ರೋನೀ ಸ್ಕ್ರೂವಾಲಾ ಈಗಾಗಲೇ ಸಾನಿಯಾ ಕುರಿತಾದ ಸಿನಿಮಾ ಮಾಡಲು ಹಕ್ಕು ಖರೀದಿಸಿದ್ದಾರೆ. ಸದ್ಯಕ್ಕೆ ಗರ್ಭಿಣಿಯಾಗಿರುವ