ಹೈದರಾಬಾದ್: ಸದ್ಯದಲ್ಲೇ ಅಮ್ಮನಾಗಲಿರುವ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಭಿಮಾನಿಗಳ ಪ್ರಶ್ನೆಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸಿದ್ದಾರೆ.ಗರ್ಭಿಣಿಯಾಗಿರುವುದರಿಂದ ಟೆನಿಸ್ ಅಂಕಣದಿಂದ ದೂರವಿರುವ ಸಾನಿಯಾ ತಮ್ಮ ಬಿಡುವಿನ ವೇಳೆಯಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಪ್ರೆಗ್ನೆನ್ಸಿ ಟಿಪ್ಸ್ ಕೂಡಾ ಕೊಟ್ಟಿದ್ದಾರೆ.ಇದೇ ವೇಳೆ ಅಭಿಮಾನಿಯೊಬ್ಬರು ಪತಿ ಶೊಯೇಬ್ ಮಲಿಕ್ ಗಿರುವ ಒಂದೇ ಒಂದು ಒಳ್ಳೆಯ ಗುಣದ ಬಗ್ಗೆ ಹೇಳಿ ಎಂದಾಗ ಸಾನಿಯಾ ಅವರಿಗೆ ತಾಳ್ಮೆ ಜಾಸ್ತಿ ಎಂದಿದ್ದಾರೆ. ಅಷ್ಟೇ ಅಲ್ಲ,