ಹೈದರಾಬಾದ್: ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಮದುವೆಯಾಗುವ ಮೊದಲು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾರತ-ಪಾಕಿಸ್ತಾನ ವಿಚಾರಕ್ಕೆ ತಮಾಷೆಯಾಗಿ ಕಿತ್ತಾಡುತ್ತಿದ್ದಂತೆ!ಡೇಟಿಂಗ್ ಮಾಡುವಾಗ ನಾನು ಯಾವತ್ತೂ ಶೊಯೇಬ್ ಗೆ ಏನೇ ಆದರೂ ನನ್ನ ಬೆಂಬಲ ಯಾವತ್ತೂ ಭಾರತಕ್ಕೆ ಎನ್ನುತ್ತಿದ್ದೆ. ಶೊಯೇಬ್ ಯಾವಾಗಲೂ ಭಾರತದ ವಿರುದ್ಧ ನನ್ನ ದಾಖಲೆ ಚೆನ್ನಾಗಿಯೇ ಇದೆ ಎಂದು ಕಾಲೆಳೆಯುತ್ತಿದ್ದ. ಆದರೂ ಆತನ ಸಾಧನೆ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.