ಮುಂಬೈ: ಜಾಗತಿಕ ಬೌಲರ್ ಗಳ ಪೈಕಿ ಅತ್ಯುತ್ತಮ ವೇಗಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಬೌಲಿಂಗ್ ಟಿಪ್ಸ್ ನೀಡಲು ಹೋಗಿ ಟ್ರೋಲ್ ಗೊಳಗಾಗಿದ್ದಾರೆ.ಪದೇ ಪದೇ ಇಂತಹ ಟ್ವೀಟ್ ಗಳನ್ನು ಮಾಡಿ ಹಿಗ್ಗಾ ಮುಗ್ಗಾ ಟ್ರೋಲ್ ಗೊಳಗಾಗುವ ಸಂಜಯ್ ಮಂಜ್ರೇಕರ್ ಈ ಬಾರಿ ಬುಮ್ರಾಗೆ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡುವ ಬಗ್ಗೆ ಟಿಪ್ಸ್ ಕೊಟ್ಟು ಟೀಕೆಗೊಳಗಾಗಿದ್ದಾರೆ.ನೀನೊಬ್ಬ ಸಾಧಾರಣ ಕ್ರಿಕೆಟಿಗ. ಹೋಗಿ ಹೋಗಿ