ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಪದಚ್ಯುತಿಗೊಂಡ ಸರ್ಫರಾಜ್ ಅಹಮ್ಮದ್ ಪತ್ನಿ ಧೋನಿ ಜತೆ ಹೋಲಿಕೆ ಮಾಡಿ ತನ್ನ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.ಸರ್ಫರಾಜ್ ನಾಯಕತ್ವದಿಂದ ಕೊಕ್ ನೀಡಿದ ಕಾರಣ ನಿವೃತ್ತಿ ಹೇಳುತ್ತಾರಾ ಎಂದು ಮಾಧ್ಯಮದವರು ಕೇಳಿದಾಗ ಪತ್ನಿ ಖುಷ್ಬತ್ ಸರ್ಫರಾಜ್ ಅವರು ಯಾಕೆ ನಿವೃತ್ತಿಯಾಗಬೇಕು? ಅವರಿಗಿನ್ನೂ ಕೇವಲ 32 ವರ್ಷ. ಧೋನಿಗೆ ಎಷ್ಟು ವರ್ಷವಾಯಿತು? ಅವರೇನಾದರೂ ನಿವೃತ್ತಿಯಾಗಿದ್ದಾರಾ? ನನ್ನ ಗಂಡನೂ ಫೈಟರ್. ಅವರು ಕಮ್ ಬ್ಯಾಕ್ ಮಾಡ್ತಾರೆ ಎಂದಿದ್ದಾರೆ.ಅಷ್ಟೇ ಅಲ್ಲ, ಪಾಕ್