ಕಟಕ್: ದ್ವಿತೀಯ ಏಕದಿನ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 14 ನೇ ಶತಕ ದಾಖಲಿಸಿದ ಬಳಿಕ ಆ ಸಂಭ್ರಮವನ್ನು ಯುವರಾಜ್ ಸಿಂಗ್ ಹೇಗೆ ಆಚರಿಸಿಕೊಂಡರು ಗೊತ್ತೇ? ಪತ್ನಿ ಜತೆ ಪಾರ್ಟಿ ಮಾಡಿದರು ಅಂದುಕೊಳ್ಳಬೇಡಿ. ಅದಕ್ಕಿಂತಲೂ ವಿಶಿಷ್ಟವಾಗಿ ಆಚರಿಸಿಕೊಂಡರು. ಕಟಕ್ ನಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ಯುವಿ ಅಲ್ಲಿನ ರೋಗಿಗಳೊಂದಿಗೆ ಕೆಲ ಕಾಲ ಕಳೆದರು. ತಮ್ಮ ತಂಡದೊಂದಿಗೆ ಮುಂದಿನ ಪಂದ್ಯಕ್ಕಾಗಿ ಕೋಲ್ಕೊತ್ತಾಗೆ ತೆರಳುವ ಮೊದಲು ಯುವಿ ಕ್ಯಾನ್ಸರ್ ರೋಗಿಗಳ