ಕೇಪ್ ಟೌನ್: ಇತ್ತೀಚೆಗಷ್ಟೇ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಪ್ರೀತಿಯಿಂದ ತೊಡಿಸಿದ್ದ ಉಂಗುರವನ್ನು ಎಷ್ಟು ಜೋಪಾನವಾಗಿಟ್ಟುಕೊಂಡಿದ್ದಾರೆ ಗೊತ್ತೇ?! ಸಾಮಾನ್ಯವಾಗಿ ಉಂಗುರವನ್ನು ಎಲ್ಲರೂ ಕೈ ಬೆರಳುಗಳಿಗೆ ಸದಾ ಹಾಕಿಕೊಂಡಿರುತ್ತಾರೆ. ಆದರೆ ಕೊಹ್ಲಿ ಅನುಷ್ಕಾ ಕೈ ಬೆರಳಿಗೆ ತೊಡಿಸಿದ್ದ ಉಂಗುರವನ್ನು ಕುತ್ತಿಗೆಯ ಸರಕ್ಕೆ ನೇತು ಹಾಕಿಕೊಂಡು ಹೃದಯ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ!ಇದನ್ನು ಅಭಿಮಾನಿಯೊಬ್ಬರು ಕೊಹ್ಲಿ ಜತೆಗೆ ತೆಗೆಸಿಕೊಂಡು ಸೆಲ್ಫೀ ಫೋಟೋದಲ್ಲಿ ಬಹಿರಂಗಪಡಿಸಿದ್ದಾರೆ. ಬಹುಶಃ