ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿದವರಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡಾ ಒಬ್ಬರು. ಹೊಡೆಬಡಿಯ ಆಟಕ್ಕೆ ಹೆಸರಾದ ಸೆಹ್ವಾಗ್ ತಮ್ಮ ಅರ್ಜಿಯನ್ನೂ ಅಷ್ಟೇ ಚುಟುಕಾಗಿ ಮುಗಿಸಿದ್ದಾರೆ. ಬಂದ ಬಾಲ್ ಗೆಲ್ಲಾ ಬೌಂಡರಿ, ಸಿಕ್ಸರ್ ಹೊಡೀಬೇಕು, ಬೇಗ ರನ್ ಗಳಿಸಿ ಬೇಗ ಇನಿಂಗ್ಸ್ ಮುಗಿಸಬೇಕು ಎಂಬ ಮನೋಭಾವದ ವೀರೂ ತಮ್ಮ ರೆಸ್ಯೂಮ್ ನ್ನು ಕೂಡಾ ಅಷ್ಟೇ ಇಂಟರೆಸ್ಟಿಂಗ್ ಆಗಿ ಮುಗಿಸಿದ್ದಾರೆ. ಅಷ್ಟಕ್ಕೂ ಅದರಲ್ಲಿ ಏನಿತ್ತು ಗೊತ್ತಾ?ಐಪಿಎಲ್ ನ