ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡ ಇತ್ತೀಚೆಗೆ ವಿಶ್ವಕಪ್ ನಲ್ಲಿ ನೀಡಿದ ಪ್ರದರ್ಶನದಿಂದಾಗಿ ದೇಶವೇ ಹೆಮ್ಮೆಪಡುವಂತೆ ಮಾಡಿತ್ತು. ಇದೀಗ ಸೆಹ್ವಾಗ್ ಅವರ ಆಸೆ ಪೂರೈಸಿದ್ದಾರೆ. ಮಹಿಳಾ ಕ್ರಿಕೆಟಿಗರಾದ ಹರ್ಮನ್ ಪ್ರೀತ್ ಸೆಹ್ವಾಗ್ ತಮ್ಮ ಆರಾಧ್ಯ ದೈವ ಎಂದಿದ್ದರು. ಮಹಿಳೆಯರು ವಿಶ್ವಕಪ್ ನಲ್ಲಿ ಆಡುವಾಗ ಸೆಹ್ವಾಗ್ ಆಗಾಗ ಟ್ವೀಟ್ ಮಾಡುತ್ತಾ ಇವರಿಗೆ ಪ್ರೋತ್ಸಾಹ ನೀಡಿದ್ದರು.ಇದೀಗ ಅದೇ ಹರ್ಮನ್ ಪ್ರೀತ್ ಮತ್ತು ಇತರ ಕೆಲವು ಆಟಗಾರ್ತಿಯರನ್ನು ಖುದ್ದು ಭೇಟಿಯಾಗಿರುವ ಸೆಹ್ವಾಗ್ ಅವರೊಂದಿಗೆ