ನವದೆಹಲಿ: ಕಾಶ್ಮೀರ ವಿವಾದದ ಬಗ್ಗೆ ಕೆದಕಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಈ ಮೊದಲು ಅಫ್ರಿದಿ ಚ್ಯಾರಿಟಿಯನ್ನು ಬೆಂಬಲಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದ ಭಾರತೀಯ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಕಾಶ್ಮೀರ ವಿಚಾರವನ್ನು ಅಫ್ರಿದಿ ಕೆದಕಿದಾಗ ತಿರುಗಿಬಿದ್ದಿದ್ದರು. ಅಫ್ರಿದಿ ವಿರುದ್ಧ ಕೆಂಡ ಕಾರಿದ್ದರು.ಆದರೆ ಈ ಹೇಳಿಕೆ ಅವರ ಮನದಾಳದಿಂದ ಬಂದಿದ್ದಲ್ಲ ಎಂದಿದ್ದಾರೆ. ನನ್ನ ಚ್ಯಾರಿಟಿಯನ್ನು ಬೆಂಬಲಿಸಿದ್ದಕ್ಕೆ ಹರ್ಭಜನ್ ಸಿಂಗ್,