ಕರಾಚಿ: ಇತ್ತೀಚೆಗೆ ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿ ಆಗಾಗ ಕ್ರಿಕೆಟೇತರ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಭಾರತ ಮತ್ತು ಪಾಕಿಸ್ತಾನ ಗಡಿ ವಿಚಾರವಾಗಿ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.ಕಾಶ್ಮೀರ ವಿಚಾರಕ್ಕಾಗಿ ಉಭಯ ದೇಶಗಳು ಜಗಳವಾಡುತ್ತಲೇ ಇವೆ. ಕಾಶ್ಮೀರ ಹಲವು ದಶಕಗಳಿಂದ ಹಿಂಸಾಚಾರ ಅನುಭವಿಸುತ್ತಲೇ ಇದೆ. ಹಲವು ಜೀವಗಳನ್ನು ಬಲಿ ಪಡೆದ ಈ ವಿವಾದ ಬಗೆಹರಿಯಲು ಇದೇ ಸೂಕ್ತ ಸಮಯ. ಕಾಶ್ಮೀರ ಭೂಲೋಕದ ಸ್ವರ್ಗ ಎಂದು ಶಾಹಿದ್ ಅಫ್ರಿದಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.ಮೊನ್ನೆಯಷ್ಟೇ ಕ್ರಿಕೆಟಿಗ