ಕರಾಚಿ: ಭಾರತದ ವಿರುದ್ಧ ನಿನ್ನೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋತ ನಂತರ ಪಾಕಿಸ್ತಾನ ತಂಡಕ್ಕೆ ಎಲ್ಲೆಡೆಯಿಂದ ಟೀಕೆಗಳ ಸುರಿಮಳೆಯಾಗುತ್ತಿದೆ. ಇದೀಗ ಈ ಸೋಲಿನ ನಂತರ ನಮ್ಮ ನಡುವಿನ ಅಂತರ ಹೆಚ್ಚಾಯ್ತು ಎಂದು ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿಕೊಂಡಿದ್ದಾರೆ. ಪಾಕ್ ಸೋಲಿನ ನಂತರ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಶಾಹಿದ್ ಅಫ್ರಿದಿ ಈ ಸೋಲಿನ ನಂತರ ನಮ್ಮೆರಡೂ ತಂಡಗಳ ನಡುವಿನ ಸಾಮರ್ಥ್ಯದ ಅಂತರ ಹೆಚ್ಚಾಯ್ತು. ಭಾರತ ದಿನ ಕಳೆದ