ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಆತ್ಮಕತೆ ಬರೆದು ಹಲವು ವಿವಾದಗಳಿಗೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬಗ್ಗೆ ಅವರ ಸಹ ಕ್ರಿಕೆಟಿಗರೊಬ್ಬರ ಸ್ಪೋಟಕ ಮಾಹಿತಿ ನೀಡಿದ್ದಾರೆ.ಪಾಕ್ ಕ್ರಿಕೆಟಿಗ ಇಮ್ರಾನ್ ಫರ್ಹಾತ್ ಈ ಆರೋಪ ಮಾಡಿದ್ದಾರೆ. ತನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ಯಾವತ್ತೂ ವಯಸ್ಸಿನ ಬಗ್ಗೆ ಸುಳ್ಳೇ ಹೇಳಿಕೊಂಡು ಬಂದ ಅಫ್ರಿದಿಗೆ ಈಗ ಪಾಕಿಸ್ತಾನದ ಮಾಜಿ ದಿಗ್ಗಜ ಕ್ರಿಕೆಟಿಗರ ಬಗ್ಗೆ ಟೀಕೆ ಮಾಡಲು ನಾಚಿಕೆಯಾಗಬೇಕು ಎಂದು ಫರ್ಹಾತ್ ಹೇಳಿಕೊಂಡಿದ್ದಾರೆ.ತನ್ನ ಸ್ವಾರ್ಥ ಸಾಧನೆಗೆ