ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸರಿ ಇಲ್ಲದೇ ಇರಬಹುದು. ಆದರೆ ರಾಜಕೀಯ ಕಾರಣಗಳಿಗಾಗಿ ಈ ಎರಡೂ ರಾಷ್ಟ್ರಗಳ ನಡುವೆ ಇರುವ ಧ್ವೇಷ ಕೊಹ್ಲಿ ಮತ್ತು ನನ್ನ ಸ್ನೇಹ ಹಾಳು ಮಾಡದು ಎಂದು ಪಾಕ್ ಕ್ರಿಕೆಟಿಗ ಶಾಹಿದ್ ಅಪ್ರಿದಿ ಹೇಳಿಕೊಂಡಿದ್ದಾರೆ. ರಾಜಕೀಯ ನಮ್ಮಿಬ್ಬರ ಸ್ನೇಹ ಹಾಳು ಮಾಡದು. ವಿರಾಟ್ ಅದ್ಭುತ ವ್ಯಕ್ತಿ. ಅವರು ಕ್ರಿಕೆಟ್ ನ ಅದ್ಭುತ ರಾಯಭಾರಿ. ನನ್ನ ಫೌಂಡೇಶನ್ ಗಾಗಿ ಕೊಹ್ಲಿ ಸಹಿ ಮಾಡಿದ