ಸೌಥಾಂಪ್ಟನ್: ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಗೆ ವಿಶ್ವವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಸವಾಲೊಂದನ್ನು ನೀಡಿದ್ದಾರೆ.ಪ್ರತಿಭಾವಂತ ಕ್ರಿಕೆಟಿಗ ರಾಹುಲ್ ಗೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ವಿರುದ್ಧ ಚೆನ್ನಾಗಿ ಆಡಿ ಸಾಮರ್ಥ್ಯ ಸಾಬೀತುಪಡಿಸುವಂತೆ ವಾರ್ನ್ ಚಾಲೆಂಜ್ ಹಾಕಿದ್ದಾರೆ.ಟೆಸ್ಟ್ ಕ್ರಿಕೆಟ್ ನ ಹಾಲಿ ನಂ.1 ಬೌಲರ್ ಆಗಿರುವ ಆಂಡರ್ಸನ್ ವಿರುದ್ಧ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಆಡಲು ಕಷ್ಟವಾಗುತ್ತದೆ. ಹೀಗಾಗಿ ರಾಹುಲ್ ಆಂಡರ್ಸನ್ ರ ಬೌಲಿಂಗ್ ನಲ್ಲಿ ರನ್