ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟಿಗ ಧೋನಿಗೆ ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ದಿ ಹಂಡ್ರೆಡ್ ಎನ್ನುವ ಪ್ರಯೋಗಾತ್ಮಕ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಫರ್ ನೀಡಿದ್ದಾರೆ.ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯ ಪ್ರಯೋಗಾತ್ಮಕ ಕ್ರಿಕೆಟ್ ಟೂರ್ನಿ ದಿ ಹಂಡ್ರೆಡ್ ನ 2021 ರ ಆವೃತ್ತಿಯ ಟೂರ್ನಿಯಲ್ಲಿ ಆಡುವಂತೆ ಧೋನಿಗೆ ವಾರ್ನ್ ಮನವಿ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳಿವೆ. ವಾರ್ನ್ ಲಂಡನ್ ಸ್ಪಿರಿಟ್ ತಂಡದ ಕೋಚ್ ಆಗಿದ್ದಾರೆ.ಧೋನಿ