ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಇದೀಗ ಅರ್ಜಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ನಾನು ಖರೀದಿ ಮಾಡಲಾಗದಷ್ಟು ದುಬಾರಿ ಎಂದು ಆಸೀಸ್ ನ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹೇಳಿದ್ದಾರೆ. ನಾನು ಟೀಂ ಇಂಡಿಯಾ ಕೋಚ್ ಆಗಲು ಆಸಕ್ತಿ ಹೊಂದಿದ್ದೇನೆ. ನಾಯಕ ಕೊಹ್ಲಿ ಜತೆ ಉತ್ತಮ ಜತೆಯಾಟವಾಡುವೆ. ಆದರೆ ಬಿಸಿಸಿಐಗೆ ನನ್ನ ಖರೀದಿ ಮಾಡಲು ಸಾಧ್ಯವಿಲ್ಲ. ಅಷ್ಟು ದುಬಾರಿ ನಾನು ಎಂದು ಶೇನ್ ಹೇಳಿಕೊಂಡಿದ್ದಾರೆ.ಹಾಲಿ