ಸಚಿನ್ ಕೊಂಚ ಎಚ್ಚರಿಕೆಯಿಂದ ಕಾಮೆಂಟ್ ಮಾಡಬೇಕು: ಶರದ್ ಪವಾರ್

ಮುಂಬೈ| Krishnaveni K| Last Modified ಭಾನುವಾರ, 7 ಫೆಬ್ರವರಿ 2021 (09:35 IST)
ಮುಂಬೈ: ರೈತರ ಹೋರಾಟದಲ್ಲಿ ವಿದೇಶೀಯರ ಟ್ವೀಟ್ ಬಗ್ಗೆ ಖಡಕ್ ಕಾಮೆಂಟ್ ಮಾಡಿ ವಿವಾದಕ್ಕೆ ಸಿಲುಕಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬಗ್ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿದ್ದಾರೆ.
 > ‘ಸಚಿನ್ ಮತ್ತು ಇತರ ಸೆಲೆಬ್ರಿಟಿಗಳು ಮಾಡಿದ ಕಾಮೆಂಟ್ ಬಗ್ಗೆ ಸಾಮಾನ್ಯ ಜನರೂ ಪ್ರತಿಕ್ರಿಯಿಸುತ್ತಿದ್ದಾರೆ. ಇಂತಹ ಸೆಲೆಬ್ರಿಟಿಗಳು ತಮ್ಮದಲ್ಲದ ಕ್ಷೇತ್ರದ ಬಗ್ಗೆ ಪ್ರತಿಕ್ರಿಯಿಸುವಾಗ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು’ ಎಂದು ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :