ದುಬೈ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶಿಫಾಲಿ ವರ್ಮ ಟಿ20 ವಿಶ್ವಕಪ್ ನಲ್ಲಿ ನೀಡುತ್ತಿರುವ ಅದ್ಭುತ ಪ್ರದರ್ಶನದಿಂದಾಗಿ ಐಸಿಸಿ ಟಿ20 ಮಹಿಳಾ ಕ್ರಿಕೆಟ್ ರ್ಯಾಂಕಿಂಗ್ ನ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ನಂ.1 ಆಗಿ ಹೊರಹೊಮ್ಮಿದ್ದಾರೆ.ಈ ಮೂಲಕ ಮಹಿಳಾ ತಂಡದ ಸೆಹ್ವಾಗ್ ಎಂದೇ ಕರೆಯಿಸಿಕೊಳ್ಳುವ ಶಿಫಾಲಿ ವರ್ಮ ಮಿಥಾಲಿ ರಾಜ್ ಬಳಿಕ ಟಿ20 ರ್ಯಾಂಕಿಂಗ್ ನಲ್ಲಿ ನಂ.1 ಪಟ್ಟಕ್ಕೇರಿದ ಭಾರತೀಯ ಆಟಗಾರ್ತಿ ಎಂಬ ಗರಿಮೆಗೆ ಪಾತ್ರರಾದರು.ನಿರ್ಭೀತ ಕ್ರಿಕೆಟ್