ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಎದುರೇ ಅವರು ಮಾಡಿದ್ದ ದಾಖಲೆಯೊಂದನ್ನು ಶಿಖರ್ ಧವನ್ ಪುಡಿಗಟ್ಟಿದ್ದಾರೆ. 100 ನೇ ಏಕದಿನ ಪಂದ್ಯದ ಸಂಭ್ರಮದಲ್ಲಿದ್ದ ಧವನ್ ಶತಕ ಗಳಿಸಿ ದಾಖಲೆ ಮಾಡಿದ್ದರು. ಅದಲ್ಲದೆ, 100 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಗರಿಷ್ಠ ರನ್ ಮಾಡಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿದರು.ಕೊಹ್ಲಿ 100 ಏಕದಿನ ಪಂದ್ಯವಾಡಿದಾಗ 4107 ರನ್ ಮಾಡಿದ್ದರು. ಇದನ್ನು ಮೀರಿದ ಧವನ್4,309