ವಾಂಡರರ್ಸ್: ದ.ಆಫ್ರಿಕಾ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಶತಕ ಗಳಿಸಿದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಧವನ್ ಗೆ ಇದು 100 ನೇ ಏಕದಿನ ಪಂದ್ಯವಾಗಿತ್ತು. ಶತಕದ ಪಂದ್ಯದಲ್ಲಿ ಶತಕ ಗಳಿಸಿದ ಅವರು ಇದುವರೆಗೆ ಯಾವುದೇ ಭಾರತೀಯ ಆಟಗಾರನೂ ಮಾಡದ ದಾಖಲೆ ಮಾಡಿದರು. ಈ ರೀತಿ ನೂರನೇ ಪಂದ್ಯದಲ್ಲಿ ಇದುವರೆಗೆ ಯಾವುದೇ ಭಾರತೀಯ ಆಟಗಾರನೂ ಶತಕ ಗಳಿಸಿರಲಿಲ್ಲ.ಈ ಪಂದ್ಯವನ್ನು ಆಫ್ರಿಕಾ 5