ಡರ್ಬನ್: ಸಾಮಾನ್ಯವಾಗಿ ವಿರಾಟ್ ಕೊಹ್ಲಿಗೆ ಸಿಟ್ಟು ಜಾಸ್ತಿ. ಆದರೆ ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉಲ್ಟಾ ಆಗಿದೆ. ಇದಕ್ಕೆ ಕಾರಣ ಶಿಖರ್ ಧವನ್ ರನೌಟ್ ಆಗಿದ್ದು. ಉತ್ತಮ ಲಯದಲ್ಲಿ ಆಟವಾಡುತ್ತಿದ್ದ ಧವನ್, ಕೊಹ್ಲಿ ಮಾಡಿದ ತಪ್ಪಿನಿಂದ ರನೌಟ್ ಆದರು. ಹೀಗಾಗಿ ಕೊಹ್ಲಿ ಮೇಲೆ ಧವನ್ ಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು.ಇಲ್ಲದ ರನ್ ಕದಿಯಲು ಕೊಹ್ಲಿ ಕರೆದಾಗ ಧವನ್ ಔಟಾಗಿಬಿಟ್ಟರು. ಹೀಗಾಗಿ ಸಿಟ್ಟಿಗೆದ್ದ ಧವನ್ ಮೈದಾನದಿಂದ ಕೊಹ್ಲಿ ಮೇಲೆ