ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿರುವ ಕ್ರಿಕೆಟಿಗರು ಹೋಟೆಲ್ ಕೊಠಡಿಯೊಳಗೆ ಕ್ವಾರಂಟೈನ್ ಅವಧಿ ಪೂರೈಸುತ್ತಿದ್ದಾರೆ. ಈ ನಡುವೆ ಕ್ರಿಕೆಟಿಗ ಶಿಖರ್ ಧವನ್ ತಮಾಷೆಯ ವಿಡಿಯೋ ಒಂದನ್ನು ಪ್ರಕಟಿಸಿದ್ದಾರೆ.