ನವದೆಹಲಿ: ಕ್ರಿಕೆಟಿಗ ಶಿಖರ್ ಧವನ್ ಗಾಯಗೊಂಡು ಸದ್ಯಕ್ಕೆ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಕ್ರಿಕೆಟ್ ನಿಂದ ಸಿಕ್ಕಿರುವ ಈ ಬ್ರೇಕ್ ನ್ನು ಅವರು ಚೆನ್ನಾಗಿಯೇ ಸದುಪಯೋಗಪಡಿಸುತ್ತಿದ್ದಾರೆ. ಸದ್ಯ ಹಾಲಿಡೇ ಮೂಡ್ ನಲ್ಲಿರುವ ಶಿಖರ್ ಧವನ್ ಎಲ್ಲಿಗೆ ಹೋಗಿದ್ದು ಗೊತ್ತಾ?ಮೇಘಾಲಯದ ಪೂರ್ವ ಕಾಶಿ ಬೆಟ್ಟಕ್ಕೆ ಪ್ರವಾಸ ಹೋಗಿದ್ದಾರೆ. ಇಲ್ಲಿನ ಉಮನ್ ಗೋಟ್ ನದಿ ತಟದಲ್ಲಿ ಸಂಸಾರ ಸಮೇತ ಬೀಡು ಬಿಟ್ಟಿದ್ದಾರೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ಆ ಮೂಲಕ ತಮ್ಮ ಹಾಲಿಡೇಯನ್ನು ಭರ್ಜರಿಯಾಗಿಯೇ