ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳಿಗೆ ಗಾಯದಿಂದ ಚೇತರಿಸಿಕೊಂಡು ಶಿಖರ್ ಧವನ್ ತಂಡಕ್ಕೆ ಮರಳಿದ್ದರು. ನಂತರ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ನೋಡಿ! ಎರಡನೇ ಏಕದಿನ ಪಂದ್ಯ ಮುಗಿದ ಕೂಡಲೇ ತಂಡದ ಇತರ ಸದಸ್ಯರೆಲ್ಲರೂ ಕೋಲ್ಕೊತ್ತಾಗೆ ಪ್ರಯಾಣ ಬೆಳೆಸಿದರೆ, ಧವನ್ ಮಾತ್ರ ಕೋಲ್ಕೋತ್ತಾದ ಆಸ್ಪತ್ರೆಗೆ ತೆರಳಿದ್ದಾರೆ. ಹಿಂದೆ ಮುರಿತಕ್ಕೊಳಗಾಗಿದ್ದ ಹೆಬ್ಬೆರಳಿನ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆಯಂತೆ.ಅದಕ್ಕಾಗಿ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್