ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಪಾಳಯದಲ್ಲಿ ಶಿಖರ್ ಧವನ್ ಗಾಯದ ಸುದ್ದಿ ಆತಂಕ ಉಂಟು ಮಾಡಿದರೂ ಕೆಎಲ್ ರಾಹುಲ್ ಗೆ ಇದು ಲಾಭವಾಗಲಿದೆ. ಟೀಂ ಇಂಡಿಯಾದಲ್ಲಿ ಈಗ ಆರಂಭಿಕ ಸ್ಥಾನಕ್ಕೆ ಶಿಖರ್ ಧವನ್, ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ನಡುವೆ ಪೈಪೋಟಿಯಿದೆ. ಶಿಖರ್ ಧವನ್ ಇದ್ದರೆ ವಿಜಯ್ ಜತೆ ಅವರಿಗೇ ನಾಯಕ ಕೊಹ್ಲಿ ಮಣೆ ಹಾಕುವುದು ಖಚಿತ.ಆದರೆ ಇದೀಗ ಧವನ್