ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕುವ ಧೈರ್ಯ ತಂಡದಲ್ಲಿ ಯಾರೂ ಮಾಡುವುದಿಲ್ಲ. ಆದರೆ ಅವರ ಆಪ್ತ ಮಿತ್ರ ಶಿಖರ್ ಧವನ್ ಕೊಹ್ಲಿಗೆ ಹೊಸದೊಂದು ಹೆಸರಿಟ್ಟಿದ್ದಾರೆ.ಇಂಗ್ಲೆಂಡ್ ಸರಣಿಯ ಬಿಡುವಿನ ವೇಳೆಯಲ್ಲಿ ಕೊಹ್ಲಿ ಕುಟುಂಬದ ಸಮೇತ ತನ್ನ ಪರಿವಾರದೊಂದಿಗೆ ಸುತ್ತಾಡುತ್ತಿರುವ ಧವನ್ ಕೊಹ್ಲಿ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಕೊಹ್ಲಿಯ ಮುಖಭಾವಕ್ಕೆ ಅನುಸಾರವಾಗಿ ಅವರನ್ನು ಕಾರ್ಟೂನ್ ಕ್ಯಾರೆಕ್ಟರ್ ಟಾಮ್ ಆಂಡ ಜೆರ್ರಿಗೆ ಹೋಲಿಸಿದ್ದಾರೆ.ಧವನ್ ರನ್ನು ಟೀಂ ಇಂಡಿಯಾದಲ್ಲಿ ಗಬ್ಬರ್