ಕೊಲೊಂಬೊ: ಟೀಂ ಇಂಡಿಯಾ ಕ್ರಿಕೆಟಿಗರ ಡ್ರೆಸ್ಸಿಂಗ್ ರೂಂ ಕತೆಗಳ ಬಗ್ಗೆ ಅಭಿಮಾನಿಗಳಿಗೆ ತುಂಬಾ ಕುತೂಹಲವಿರುತ್ತದೆ. ಅಂತಹದ್ದೇ ಒಂದು ಗುಟ್ಟನ್ನು ಶಿಖರ್ ಧವನ್ ಬಿಚ್ಚಿಟ್ಟಿದ್ದಾರೆ. ತೃತೀಯ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ ಆಚರಿಸಿಕೊಂಡ ಮೇಲೆ, ಗೆಲುವು ಸಾಧಿಸಿದ ಮೇಲೆ ಕೈಯಲ್ಲಿ ವಿಕ್ಟರಿ ಸಂಕೇತ ತೋರಿಸಿ ನಕ್ಕು ಸಂಭ್ರಮಿಸಿತ್ತು. ಎಂದೂ ಇಲ್ಲದ, ಈ ರೀತಿಯ ಸೆಲೆಬ್ರೇಷನ್ ಈಗ್ಯಾಕೆ ಎಂದು ಶಿಖರ್ ಧವನ್ ಗೆ ಸಂದರ್ಶನಕಾರರು ಪ್ರಶ್ನಿಸಿದ್ದಕ್ಕೆ ಅವರು ಅದರ ಕಾರಣ ತಿಳಿಸಿದ್ದಾರೆ.ನನಗೆ