ನವದೆಹಲಿ: ಟೀಂ ಇಂಡಿಯಾದ ಗಬ್ಬರ್ ಸಿಂಗ್ ಶಿಖರ್ ಧವನ್ ವಿಶ್ವದ ಎಷ್ಟೋ ಬೌಲರ್ ಗಳನ್ನು ಚೆಂಡಾಡಿರಬಹುದು. ಆದರೆ ಪುತ್ರ ಝೊರಾವರ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ಟ್ರೋಲ್ ಗೊಳಗಾಗಿದ್ದಾರೆ.ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇರುವ ಧವನ್, ತಮ್ಮ ಮನೆಯೊಳಗೇ ಟೆನಿಸ್ ಬಾಲ್ ನಲ್ಲಿ ಮಗನ ಜತೆ ಕ್ರಿಕೆಟ್ ಆಡಿದ್ದಾರೆ. ಈ ವೇಳೆ ಅಚಾನಕ್ ಆಗಿ ಬಂದ ಝೊರಾವರ್ ಬಾಲ್ ಗೆ ಧವನ್ ಕ್ಲೀನ್ ಬೌಲ್ಡ್ ಆಗಿದ್ದಾರೆ.ಇದನ್ನು ನೋಡಿದ ನೆಟ್ಟಿಗರು ಧವನ್