ಹೇಳಿ ಕೇಳಿ ಪಾಕಿಸ್ತಾನದ ಖ್ಯಾತ ವೇಗಿ ಶೊಯೇಬ್ ಅಖ್ತರ್. ತಮ್ಮ ದೇಶದ ಕ್ರಿಕೆಟ್ ತಂಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಸುಮ್ಮನಿದ್ದಾರೆಯೇ? ಆಸ್ಟ್ರೇಲಿಯಾದ ಮಾಜಿ ಆಟಗಾರನಿಗೂ ಇದೇ ಗತಿಯಾಗಿದೆ.