ಇಸ್ಲಾಮಾಬಾದ್: ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ತಮ್ಮಿಬ್ಬರ ದೇಶದ ವಿಚಾರವಾಗಿ ಆಗಾಗ ಕೆದಕುವವರಿಗೆ ಉತ್ತರ ನೀಡಿದ್ದಾರೆ. 2010 ರಲ್ಲಿ ಈ ಜೋಡಿ ವಿವಾಹವಾದಾಗ ಅನೇಕರು ಹುಬ್ಬೇರಿಸಿದ್ದರು. ಯಾಕೆಂದರೆ ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳು. ಹೀಗಿರುವಾಗ ತಮ್ಮ ತಮ್ಮ ದೇಶದಲ್ಲಿ ಖ್ಯಾತರಾಗಿರುವ ಇಬ್ಬರೂ ಮದುವೆಯಾದಾಗ ಹಲವರು ಟ್ರೋಲ್ ಮಾಡಿದ್ದರು. ಈಗಲೂ ಸಾನಿಯಾ ಆಗಾಗ ಈ ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ.ಇದೀಗ