ಕೊಲೊಂಬೋ: ಶ್ರೀಲಂಕಾದ ಖ್ಯಾತ ವೇಗಿ, ಐಪಿಎಲ್ ನ ಮುಂಬೈ ಇಂಡಿಯನ್ಸ್ ಆಟಗಾರ ಲಸಿತ್ ಮಾಲಿಂಗ ಲೈಂಗಿಕ ಕಿರುಕುಳ ಆರೋಪಕ್ಕೊಳಗಾಗಿದ್ದಾರೆ.ಮುಂಬೈನ ಹೋಟೆಲ್ ಒಂದರಲ್ಲಿ ಮಹಿಳೆ ಮೇಲೆ ಮಲಿಂಗಾ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಗಾಯಕಿ ಚಿನ್ಮಯಿ ಶ್ರೀಪಾದ ಈ ಆರೋಪ ಮಾಡಿದ್ದಾರೆ.ಮಾಲಿಂಗಾ ಅಲ್ಲದೆ, ಲಂಕಾದ ಇನ್ನೊಬ್ಬ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಕೂಡಾ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಈ ಘಟನೆಯನ್ನು ಆಕೆ ಟ್ವಿಟರ್ ಮೂಲಕ