ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ರನ್ ಗಳಿಸಲಿ, ನಾಯಕರಾಗಲಿ ಎಂದೆಲ್ಲಾ ಹಾರೈಸುತ್ತಿದ್ದಾರೆ. ಆದರೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಬೇರೆಯದ್ದೇ ಚಿಂತೆ.ರಿಷಬ್ ಪಂತ್ ತಮ್ಮ ದೇಹ ತೂಕ ನಿಭಾಯಿಸಿಕೊಂಡು, ಒಳ್ಳೆ ಮಾಡೆಲ್ ಆಗಿ ಸಾವಿರಾರು ಕೋಟಿ ರೂ. ಸಂಪಾದಿಸಲಿ ಎಂದು ಶೊಯೇಬ್ ಅಖ್ತರ್ ಆಶಿಸಿದ್ದಾರೆ.‘ರಿಷಬ್ ಕೊಂಚ ದಪ್ಪಗಾಗಿದ್ದಾರೆ. ಅವರು ದೇಹತೂಕದ ಬಗ್ಗೆ ಗಮನಕೊಡಬೇಕು. ಯಾಕೆಂದರೆ ಭಾರತದ ಮಾರುಕಟ್ಟೆ ದೊಡ್ಡದು. ಅವರು ನೋಡಲು