ಮುಂಬೈ: ಟೀಂ ಇಂಡಿಯಾ ರನ್ ಮೆಷಿನ್ ಎಂದೇ ಖ್ಯಾತರಾಗಿದ್ದ ವಿರಾಟ್ ಕೊಹ್ಲಿ ಯಾಕೋ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಶತಕ ದಾಖಲಿಸಿಲ್ಲ. ಇದಕ್ಕೆ ತಜ್ಞರು ಏನೆಲ್ಲಾ ಕಾರಣ ನೀಡಬಹುದು. ಆದರೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಮಾತ್ರ ಇದಕ್ಕೆ ವಿರಾಟ್ ಪತ್ನಿ ಅನುಷ್ಕಾ ಮೇಲೆ ಗೂಬೆ ಕೂರಿಸಿದ್ದಾರೆ.ಮದುವೆಯಾದರೆ ಜವಾಬ್ಧಾರಿ ಜಾಸ್ತಿಯಾಗುತ್ತೆ. ಆಗ ಆಟದ ಬಗ್ಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೊಹ್ಲಿ ಈಗಲೇ ಮದುವೆಯಾಗಬಾರದಿತ್ತು ಎಂದಿದ್ದಾರೆ ಶೊಯೇಬ್.‘ಕೊಹ್ಲಿ