ಇಸ್ಲಾಮಾಬಾದ್: ವಿಶ್ವದೆಲ್ಲೆಡೆ ಕೊರೋನಾವೈರಸ್ ಹರಡಲು ಚೀನಿಯರ ಆಹಾರ ಕ್ರಮವೇ ಕಾರಣ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಕಿಡಿ ಕಾರಿದ್ದಾರೆ.ಯಾಕೆ ಬಾವಲಿಯನ್ನು ತಿನ್ತೀರಿ? ಅವುಗಳ ರಕ್ತ ಕುಡಿಯುವುದು, ಮೂತ್ರ ಸೇವಿಸುವುದು ಇತ್ಯಾದಿ ಅಸಂಬದ್ಧ ಕೆಲಸ ಮಾಡುತ್ತೀರಿ? ಇದರಿಂದಾಗಿಯೇ ಇಲ್ಲಸಲ್ಲದ ವೈರಾಣುಗಳು ಹರಡುವುದು. ಇದಕ್ಕೆಲ್ಲಾ ಚೀನಿಯರೇ ಕಾರಣ. ಅವರಿಂದಾಗಿಯೇ ಇಡೀ ವಿಶ್ವವೇ ಭಯದಲ್ಲಿದೆ ಎಂದು ಅಖ್ತರ್ ಕಿಡಿ ಕಾರಿದ್ದಾರೆ.ಕೊರೋನಾವೈರಸ್ ನಿಂದಾಗಿ ವಿಶ್ವದಾದ್ಯಂತ ಸಾಮಾನ್ಯ ಜೀವನವೇ ಅಸ್ತವ್ಯಸ್ತವಾಗಿದೆ. ನಾನು ಚೀನಾದ ಜನರ