ದುಬೈ: ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್ ಪಂದ್ಯ ನಡೆಯುತ್ತಿರಬೇಕಾದರೆ ಭಾರತೀಯ ಅಭಿಮಾನಿಗಳು ಶೊಯೇಬ್ ಮಲಿಕ್ ರನ್ನು ಜೀಜೂ (ಅಂದರೆ ಬಾವ) ಎಂದು ಕರೆದು ಪ್ರೀತಿ ತೋರಿದ್ದಾರೆ.ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಶೊಯೇಬ್ ಮಲಿಕ್ ವಿವಾಹವಾಗಿರುವುದರಿಂದ ಅವರು ಒಂದು ರೀತಿಯಲ್ಲಿ ಭಾರತದ ಅಳಿಯ. ಹೀಗಾಗಿ ಅಭಿಮಾನಿಗಳು ಅವರನ್ನು ಬಾವ ಎಂದು ಕರೆದಿದ್ದಾರೆ.ಭಾರತ ಬ್ಯಾಟಿಂಗ್ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಶೊಯೇಬ್ ಮಲಿಕ್ ರನ್ನು