ಇಸ್ಲಾಮಾಬಾದ್: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಧೋನಿಗೆ ಅವಮಾನ ಮಾಡಲು ಹೋಗಿ ಟ್ವಿಟರ್ ನಲ್ಲಿ ಇನ್ನಿಲ್ಲದಂತೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಬೇಕೆಂದೇ ಶೊಯೇಬ್ ಭಾರತೀಯ ಕ್ರಿಕೆಟ್ ದಿಗ್ಗಜ ಧೋನಿಗೆ ಅವಮಾನ ಮಾಡಿದ್ದರು. ತಾವು ಬ್ಯಾಟಿಂಗ್ ನಲ್ಲಿ ವಿಜೃಂಬಿಸುವಾಗ ವಿಕೆಟ್ ಕೀಪರ್ ಧೋನಿ ತಲೆ ತಗ್ಗಿಸಿ ನಿಂತಿರುವ ಫೋಟೋ ಹಾಕಿ ಕ್ರಿಸ್ ಮಸ್ ಹಬ್ಬಕ್ಕೆ ಶುಭಾಷಯ. ಹ್ಯಾಪೀ