ಮುಂಬೈ: ಎನ್ ಸಿಎ ನಿರ್ದೇಶಕ, ಭಾರತ ಎ ತಂಡದ ಮಾಜಿ ಕೋಚ್ ಆಗಿರುವ ‘ವಾಲ್’ ರಾಹುಲ್ ದ್ರಾವಿಡ್ ಕೋಚಿಂಗ್ ಶೈಲಿ ಬಗ್ಗೆ ಟೀಂ ಇಂಡಿಯಾ ಆರಂಭಿಕ ಶುಬ್ನಂ ಗಿಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಎಂದರೆ ಶಾಂತಮೂರ್ತಿ ಎಂದೇ ಹೆಸರು ವಾಸಿ. ಹೀಗಿರುವ ದ್ರಾವಿಡ್ ಗೆ ಕೋಚ್ ಆಗಿದ್ದಾಗ ಸಿಟ್ಟು ಬರುತ್ತಿತ್ತೇ ಎಂದು ಸಂದರ್ಶಕರು ಕೇಳಿದ್ದಕ್ಕೆ ಶುಬ್ನಂ ಗಿಲ್ ಪ್ರತಿಕ್ರಿಯಿಸಿದ್ದಾರೆ.‘ರಾಹುಲ್ ಬಾಯಿ, ಯಾವತ್ತೂ ಪ್ರತಿಯೊಬ್ಬ ಆಟಗಾರನ ಬಳಿ ಹೋಗಿ ನೀನು