ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅದೇನೋ ಇದೆಯಂತೆ. ಅದೇನದು? ಹಾಗಾಗಿಯೇ ಭಾರತ ಯಶಸ್ಸು ಕಂಡಿತಂತೆ. ಹಾಗಂತ ಯಾರು ಹೇಳಿದ್ದು? ಹೇಳಿದ್ದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ.